ಹಿರಿಯ ಸಾಹಿತಿ ವಿಶ್ವನಾಥ್ ಅಡಿಗ ತಾಯಿ ವಿಧಿವಶ

0

ಬಳ್ಳಾರಿ ಜಿಲ್ಲೆ ಕೊಟ್ಟೂರು: ಪಟ್ಟಣದಲ್ಲಿನ ಹಿರಿಯ ಸಾಹಿತಿ ವಿಶ್ವನಾಥ ಅಡಿರ ಮಾತೃಶ್ರೀ ಕುಸುಮಾವತಿ ಅಡಿಗ (84, ವರ್ಷ) ಇವರು ಬುಧವಾರ ಮೈಸೂರಿನ‌ ವಿಜಯನಗರದ ತಮ್ಮ ಮಗನ ಮನೆಯಲ್ಲಿ ವಯೋಸಹಜದಿಂದ ವಿಧಿವಶರಾಗಿದ್ದಾರೆ.

ಮೃತರಾದ ಶ್ರೀ ಕುಸುಮಾವತಿ ಅಡಿಗ ಅವರು ನಾಲ್ವರು ಪುತ್ರರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ಬ್ರಾಹ್ಮಣ ವಿಧಿ ವಿಧಾನದಿಂದ ಬುಧವಾರ ಮಧ್ಯಾಹ್ನ ನೆರವೇರಿಸಲಾಗಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

IMG-20210630-WA0040.jpg

Email

Huligesha tegginakeri

About Author

Huligesha Tegginakeri

Leave A Reply