ಸೂನು ಸೂದ್ ಗೆ ಹೊಡೆದಿದಕ್ಕೆ ವಿರಾಟ್ ಟಿವಿ ಕುಟ್ಟಿ ಪುಡಿ ಮಾಡಿದ

0

ಮಹಾರಾಷ್ಟ್ರ

ಬಹುತೇಕ ಸಿನಿಮಾಗಳಲ್ಲಿ ವಿಲನ್ ಆಗಿ ನಟನೆ ಮಾಡಿರುವ ಸೂನ್ ಸೂದ್ ಅವರು ನಿಜ ಜೀವನದಲ್ಲಿ ರೀಯಲ್ ಹೀರೋ. ಕಾರಣ ಅವರು ಕರೋನಾ ಸಂದರ್ಭದಲ್ಲಿ ಜನರಿಗೆ ಮಾಡಿರುವ ಸೇವೆಯನ್ನು ಯಾರು ಮರೆತಿಲ್ಲಾ. ತಮ್ಮ ಸ್ವಂತ ಮನೆಯನ್ನೆ ಬಿಟ್ಟುಕೊಟ್ಟ ಕೋವಿಡ್ ಕೇರ್ ಸೆಂಟರ್ ಮಾಡಿದ್ರು‌. ಇಷ್ಟೊಂದು ಒಳ್ಳೆಯ ಕೆಲಸ ಮಾಡಿರುವ ಇವರಿಗೆ ಯಾರಾದ್ರೂ ಹೆಡೆದ್ರೆ ನೀವು ಸುಮ್ಮನೇ ಇರುತ್ತೀರಾ. ಖಂಡಿತವಾಗಿ ಇಲ್ಲಾ.

ಇಲ್ಲೊಬ್ಬ ಪೋರ ಕೂಡಾ ಅದೇ ಕೆಲಸ ಮಾಡಿದ್ದಾನೆ. ಸಿನಿಮಾ ನೋಡುತ್ತಾ ಕುಳಿತಾಗ ಸೋನು ಸೂದ್ ಅವರಿಗೆ ಹೊಡೆದರು ಎನ್ಜುವ ಕಾರಣಕ್ಕೆ ಮನೆಯಲ್ಲಿದ್ದ ಟಿವಿ ಒಡೆದು ಹಾಕಿದ್ದಾನೆ. ಹೌದು ಈ ಒಂದು ಘಟನೆಗೆ ಸಾಕ್ಷಿಯಾಗಿದ್ದು ಸಂಗರಡ್ಡಿ ಗ್ರಾಮ. ಅಷ್ಟಕ್ಕೂ ಆ ಬಾಲಕ ನಿನ್ನೆ ಸಂಜೆ ಪ್ರಿನ್ಸ್ ಮಹೇಶ್ ಬಾಬೂ ಹಾಗೂ ಸೋನು ಸೂದ್ ಅಭಿನಯದ ದೂಕುಡು, ಸಿನಿಮಾ ನೋಡುತ್ತಾ ಕುಳಿತಿದ್ದ, ಆಗ ಚಿತ್ರದ ಕೊನೆಯಲ್ಲಿ ಚಿತ್ರದ ನಾಯಕ ಮಹೇಶ್ ಬಾಬು ಅವರು ಸೋನು ಸೂದ್ ಗೆ ಹಿಗ್ಗಾ ಮುಗ್ಗಾ ಹೊಡೆಯುತ್ತಾರೆ.

ಇದನ್ನು ನೋಡಿದ ವಿರಾಟ್ ಎಂಬ ಏಳು ವರ್ಷದ ಬಾಲಕ ಟಿವಿಯನ್ನು ಕುಟ್ಟಿ ಪುಡಿ ಮಾಡಿದ್ದಾನೆ. ಇದಕ್ಕೆಲ್ಲಾ ಕಾರಣ ಸೂನು ಸೂದ್ ಅವರನ್ನು ಆ ಬಾಲಕ ತನ್ನ ಆದರ್ಶ ಎಂಬಂತೆ ಭಾವಿಸಿದ್ದಾನೆ . ಹೀಗಾಗಿ ತನ್ನ ಜೀವನದ ನಿಜವಾದ ಹೀರೋ ಗೆ ಹೊಡೆದಿದಕ್ಕೆ ಟಿವಿ ಕುಟ್ಟಿ ಪುಡಿ ಮಾಡಿದ್ದಾನೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply