ಬೆಂಗಳೂರು – ಕಳೆದ ಎರಡು ದಿನಗಳ ಹಿಂದೆ ಯೋಧರ ಮೇಲೆ ನಡೆದಿರುವ ದಾಳಿಯಲ್ಲಿ ಕಾಂಗ್ರೆಸ್ ರಾಜಕೀಯ ಕೈವಾಡ ಇದೆ ಎಂದು ಆರೋಪ ಮಾಡಿದೆ. ರಾಜ್ಯ ಕಾಂಗ್ರೆಸ್ ಅಧಿಕೃತ ಟ್ವೀಟರ್ ಅಕೌಂಟ್ ನಲ್ಲಿ ದಾಳಿ ಹಿಂದೆ ಬಿಜೆಪಿ ಸರ್ಕಾರ ಇದೆ ಎಂದು ಬಟ್ಟು ಮಾಡು ತೋರಿಸಿದೆ. ಪ್ರತಿ ಸಾರಿ ಚುನಾವಣೆ ಬಂದಾಗಲೇ ಯೋದರ ಮೇಲಿನ ದಾಳಿಯಾಗುತ್ತೆ. ಗುಪ್ತಚರ ವರದಿಗಳನ್ನು ನಿರ್ಲಕ್ಷಿಸಿರಲಾಗುತ್ತದೆ.

ನಂತರ ದಾಳಿಯ ಬಗೆಗಿನ ತನಿಖೆ ಹಳ್ಳ ಹಿಡಿಯುತ್ತದೆ. ಯೋಧರ ಕುಟುಂಬಗಳನ್ನು ನಿರ್ಲಕ್ಷಿಸಲಾಗುತ್ತದೆ.  ಮತ್ತೊಂದು ಚುನಾವಣೆ, ಮತ್ತೊಂದು ದಾಳಿ, ಮತ್ತೊಮ್ಮೆ ಬಿಜೆಪಿಗರ ವೀರಾವೇಶದ ಭಾಷಣ, ಚುನಾವಣಾ ಲಾಭದ ನಿರೀಕ್ಷೆಗಳ ಪುನರಾವರ್ತನೆ ಇದು ಹೆಣಗಳ ಮೇಲೆ ಬಿಜೆಪಿ ಚುನಾವಣೆ ನಡೆಸುವ ಮಾದರಿ.

ಚುನಾವಣೆ ಬಂದಾಗಲೆಲ್ಲ ಯೋಧರ ಮೇಲೆ ದಾಳಿಯಾಗುತ್ತದೆ. ದೊಡ್ಡ ಸಂಖ್ಯೆಯಲ್ಲಿ ಯೋಧರ ಸಾವು ನೋವು ಸಂಭವಿಸುತ್ತದೆ. ಬಿಜೆಪಿ ಪ್ರಚಾರದ ಭಾಷಣದಲ್ಲಿ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎನ್ನುವ ಕಾಮನ್ ಡೈಲಾಗ್ ಬರುತ್ತದೆ. ಯೋಧರ ಸಾವನ್ನು ಚುನಾವಣೆಗೆ ಬಿಜೆಪಿ ಉಪಯೋಗಿಸಿಕೊಳ್ಳುತ್ತದೆ ಎಅಮದು ಟ್ವೀಟ್ ಮಾಡಲಾಗಿದೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply