ಯಾರು ಆ ಮೂವರು…?

0

ಬೆಂಗಳೂರು

ರಾಜ್ಯ ಬಿಜೆಪಿ ಪಾಳೆಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅವರ ಮಾತನಾಡಿದ್ದಾರೆ, ಎನ್ನುವ ಆಡಿಯೋ ಸಾಕಷ್ಟು ಚೆರ್ಚೆಗೆ ಗ್ರಾಸವಾಗಿದೆ. ಸಿ ಎಮ್ ಬದಲಾವಣೆ ಆಗಲಿದೆ ಎನ್ನುವ ಮಾತಿಗೆ ಈಗ ಮತ್ತೊಂದು ಸಾಕ್ಷಿ ಸಿಕ್ಕಂತಾಗಿದೆ. ಇನ್ನು ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿದ ಆಡಿಯೋ ದಲ್ಲಿ ಮೂವರ ಹೆಸರನ್ನು ಸೂಚಿಸಲಾಗಿದೆ. ಹಾಗಾದ್ರೆ ಅವರ ಪ್ರಕಾರ ಆ ಮೂವರುವ ಯಾರು ಎನ್ನುವ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ‌.

ಯಾರಿಗೆ ಹೇಳೋಕೆ ಹೋಗಬೇಡಿ,  ಈಶ್ವರಪ್ಪ ಜಗದೀಶ್ ಶೆಟ್ಟರ್ ಟೀಮ್ ನ್ನೆ ತೆಗೆಯುತ್ತೇವೆ ಎಲ್ಲ ಹೊಸ ಟೀಮ್ ಮಾಡುತ್ತಿದ್ದೇವೆ , ಹೇಳಲು ಹೋಗಬೇಡಿ ಯಾರಲ್ಲೂ , ಈಗ ಸಧ್ಯಕ್ಕೆ ಯಾರಿಗೂ ಕೊಡಲು ಹೋಗಬೇಡಿ ಎಂದು ಹೇಳಿ , ಇಲ್ಲ ಯಾರಿಗೂ ಹೇಳಬೇಡಿ , ಏನು ತೊಂದರೆ ಇಲ್ಲ , ಹೆದರಬೇಡಿ ಇದ್ದೇವೆ ,ಏನು ಹೆದರಬೇಡಿ ,ಯಾರಾದರೂ ನಮ್ಮ ಕೈಯಲ್ಲೆ ಇನ್ನೂ , ಮೂರು ಹೆಸರು ಉಂಟು ,ಇದು ಯಾವುದಾದರೂ ಆಗುವ ಚಾನ್ಸ್ ಉಂಟು , ಇಲ್ಲ ಇಲ್ಲಿಯವರನ್ನು ಯಾರನ್ನು ಮಾಡೋದಿಲ್ಲ , ದೆಹಲಿಯಿಂದಲೇ ಮಾಡುತ್ತಾರೆ ಎಂದು ನಳೀನ ಕುಮಾರ್ ಕಟೀಲ್ ಹೇಳಿದ್ದಾರೆ. ಹಾಗಾದ್ರೆ ಆ ಮೂವರು ಯಾರು ಎನ್ನುವ ಪ್ರಶ್ನೆ ಈಗ ಎಲ್ಲರಿಗೂ ಕಾಡುತ್ತಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply