ಬೆಂಗಳೂರು – ಕನ್ನಡದ ರಿಯಾಲಿಟಿ ಶೋ ಬಿಗ್​ ಬಾಸ್​ 8ನೇ ಆವೃತ್ತಿಗೆ ಕ್ಷಣ  ಗಣನೆ ಆರಂಭವಾಗಿದೆ. ಈ ವರ್ಷದ ಬಿಗ್ ಬಾಸ್ ಸೀಸನ್ ನಲ್ಲಿ ಕಾಮನ್ ಯಾರು ಇರಲ್ಲಾ ಎಂದು ಈಗಾಗಲೇ ಹೇಳಲಾಗಿದೆ. ನಿನ್ನೆಯಷ್ಟೆ ಈ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ್​ ಗುಂಡ್ಕಲ್​ ಹಾಗೂ ಕಿಚ್ಚ ಸುದೀಪ್​ ಸುದ್ದಿಗೋಷ್ಠಿ ಆಯೋಜಿಸಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ‌. ಆದ್ರೆ 8 ಜನ ಈ ಸ್ಪರ್ಧೆಯಲ್ಲಿ ಇರಲಿದ್ದು.

ಖ್ಯಾತ ಸಿನಿಮಾ ನಟರು , ಗಾಯಕರು ಸೇರಿದಂತೆ ವಿವಿಧ ಕ್ಷೇತ್ರದ 8 ಜನರು ಭಾಗಿಯಾಗಲಿದ್ದಾರೆ. ಜೊತೆಯಲ್ಲಿ ಬಿಗ್ ಬಾಸ್ ನ ರಿಯಾಲಿಟಿ ಶೋನಲ್ಲಿ ಒಬ್ಬ ರಾಜಕಾರಣಿ ಸಹ ಇರಲಿದ್ದಾರೆ. ಆದ್ರೆ ಆ ರಾಜಕಾರಣಿ ಯಾರು ಎನ್ನುವುದು ಈ ವರೆಗೂ ರಿವಿಲ್ ಆಗಿಲ್ಲಾ. ಹೀಗಾಗಿ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ರಾಜಕಾರಣಿ ಯಾರು ಎನ್ನುವ ಕುತುಹಲ ಎಲ್ಲರಲ್ಲೂ ಮೂಡಿದೆ…

 

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply