ಬೆಂಗಳೂರು-  ಕೊನೆಗೂ ಸಚಿವ ಸಂಪುಟ ವಿಸ್ತರಣೆ ಮಾಡಲು ಕಾಲ ಕೂಡಿ ಬಂದಿದೆ. ಕಳೆದ ಮೂರು ದಿನಗಳ ಹಿಂದೆ ದೆಹಲಿ ನಾಯಕರ ಬೇಟಿ ಮಾಡಿದ ಬಳಿಕ ಸಿ ಎಮ್ ಗೆ  ಸಚಿವ ಸಂಪುಟ ವಿಸ್ತೀರ್ಣೆ ಮಾಟಲು ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೆ ಯಾರೆಲ್ಲಾ ಬಿಎಸ್ ವೈ ಸಚಿವ ಸಂಪುಟ ಸೇರುತ್ತಾರೆ ಎನ್ನುವುದು ಮಾತ್ರ ಈ ವರೆಗೂ ನಿಗೂಢವಾಗಿದೆ. ಆದ್ರೆ ಸಂಭಾವ್ಯರ ಪಟ್ಟಿ ಈಗಾಗಲೇ ಬಿಜೆಪಿ ಹೈ ಕಮಾಂಡ್ ತಯಾರಿಸಿದ್ದು, ಸಚಿವ ಸಂಪುಟ ಸೇರಲಿರುವ ಸಂಭಾವ್ಯ ಸಚಿವರ ಪಟ್ಟಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈ ಸೇರಿದೆ. ಸರ್ಕಾರ ರಚನೆಗೆ ಕಾರಣವಾಗಿರುವ ವಲಸೆ ಬಿಜೆಪಿ ನಾಯಕರಲ್ಲಿ ಯಾರು ಸಂಪುಟ ಸೇರಲಿದ್ದಾರೆ ಎನ್ನುವುದು ಈವರೆಗೂ ನಿಗೂಢವಾಗಿದೆ. ಆದ್ರೆ ಒಟ್ಟು 8 ಜನರು ವಲಸೆ ಬಿಜೆಪಿ ನಾಯಕರೊಗೆ ಮಂತ್ರಿಗಿರಿ ಸಿಗಲಿದೆ ಎನ್ನುವುದು ಪಕ್ಕಾ ಆಗಿದೆ. ಆದ್ರೆ‌ ಇದರಲ್ಲಿ ಮೂಲ ಹಾಗೂ ವಲಸಿಗರ ಕೋಟಾದಡಿ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವ ಕುರಿತು ಈ ವರೆಗೂ ಸ್ಪಷ್ಟವಾಗಿ ಮಾಹಿತಿ ಇಲ್ಲಾ ಆದರೆ ಹೈಕಮಾಂಡ್​​ನಿಂದ ಪಟ್ಟಿ ಇನ್ನೂ ಬಿಎಸ್ ವೈ ಕೈ ಸೇರಿಲ್ಲಾ ಎನ್ನಲಾಗಿದೆ…

ವಲಸಿಗರ ಕೋಟಾದಲ್ಲೊ  ಎಮ್ ಟಿಬಜಿ ನಾಗರಾಜ, ಆರ್.ಶಂಕರ್, ಮುನಿರತ್ನ ಇವರು ಸಚಿವ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಮೂಲ ಬಿಜೆಪಿಗರ ಕೋಟಾದಲ್ಲಿ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಎಸ್.ಅಂಗಾರ, ಸಿ.ಪಿ.ಯೋಗೇಶ್ವರ್, ಮುರುಗೇಶ್ ನಿರಾಣಿ ಅವರಿಗೆ ಮಂತ್ರಿಗಿರಿ ಸಿಗಲಿದೆ. ಹೆಚ್.ನಾಗೇಶ್, ಸೇರಿದಂತೆ ಶಶಿಕಲಾ ಜೊಲ್ಲೆ, ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಸಚಿವ ಸಂಪುಟದಿ.ದ‌ಕೈ ಬಿಡುವ ಬಹುತೇಕ ಖಚಿತವಾಗಿದೆ. ಆದ್ರೆ ಇದೆಲ್ಲಾ ಸಂಭಾವ್ಯರ ಪಟ್ಟಿಯಾಗಿದ್ದು.‌ ಹಾಗಾಗಿ  ಇಂದು 11 ಗಂಟೆಗೆ  ವರೆಗೆ ಅಂತಿಮ ಪಟ್ಟಿಗಾಗಿ ಕಾಯಬೇಕಿದೆ

About Author

Priya Bot

Leave A Reply