ಚೆನೈ- ಪ್ರತಿ ಸಾರಿ ಐಪಿಎಲ್ ನಡೆದಾಗಲೂ ಈ ಸಾರಿ ಕಪ್ ನಮ್ಮದೇ ಎಂದು ಹೇಳುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಈ ವರ್ಷ ನಡೆಯುವ ಐಪಿಎಲ್ ನಲ್ಲಿ ಯಾವೆಲ್ಲಾ ಆಟಗಾರರು ಇದ್ದಾರೆ ಎಂಬುದು ಎಲ್ಲರ ಕುತೂಹಲ. ನಿನ್ನೆ ನಡೆದ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಲ ಪ್ರಮುಖ ಪ್ಲೇಯರ್ಸ್ ಖರೀದಿ ಮಾಡಿದ್ದು, ಕೆಲ ಅನ್ಸೋಲ್ಡ್ ಪ್ಲೇಯರ್ಸ್ ಗಳನ್ನೂ ಸಹ ಖರೀದಿ ಮಾಡಿದೆ. ಆಪ್ ಪ್ಲೇಯರ್ಸ್ ಸೇರಿದಂತೆ 8 ಆಟಗಾರರನ್ನ ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ. ವಿರಾಟ್ ಕೊಹ್ಲಿ(ಕ್ಯಾಪ್ಟನ್) ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಯಜುವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡಸನ್, ವಾಷಿಂಗ್ಟನ್ ಸುಂದರ್, ಪವನ್ ಸುಂದರ್, ಫಿಲಿಪ್ಪೆ, ಶಹಬಾಜ್ ಅಹಮದ್, ನವದೀಪ್ ಸೈನಿ, ಆಡಮ್ ಜಂಪಾ, ಕೈಲ್ ಜ್ಯಾಮಿಸನ್, ಗ್ಲೇನ್ ಮ್ಯಾಕ್ಸ್ವೆಲ್, ರಜಿತ್ ಪಟಿದರ್, ಸಚಿನ್ ಬೇಬಿ, ಮೊಹಮ್ಮದ್ ಅಜರುದ್ದೀನ್, ಡೆನ್ ಕ್ರೀಸ್ಟಾನೋ, ಕೆ.ಎಸ್.ಭರತ್, ಪ್ರಭುದೇಸಾಯಿ, ಡಾನಿಲ್ ಸಾಮ್ಸ್, ಹರ್ಷಲ್ ಪಟೇಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ….

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply