ಬೆಂಗಳೂರು – ಕೆಪಿಸಿಸಿ ಮಾಧ್ಯಮ ವಾಕ್ತಾರರಾದ ಬಳಿಕ ಬಳ್ಳಾರಿಯ ವೆಂಕಟೇಶ ಹೆಗಡೆ ಅವರು,  ಇದೇ‌ ಮೊದಲ ಬಾರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಸಿ ಅವರನ್ನು ಬೀಟಿ ಮಾಡಿ ಹೊಸವರ್ಷದ ಶುಭಾಶಯ ತಿಳಿಸಿದ್ದಾರೆ.  ಬೆಂಗಳೂರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬೇಟಿಯಾದ ಅವರು ನೂತನ ವರ್ಷದ ಶುಭಾಶಯ ತಿಳಿಸಿ ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಗೆ ದುಡಿಯುವುದಾಗಿ ಮತ್ತು ಪಕ್ಷ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ಇದೇ ಸಂದರ್ಭದಲ್ಲಿ ರಾಜ್ಯ ಸಭಾಸದಸ್ಯರು ಮಾನ್ಯ ಶ್ರೀ ಡಾ. ಎಲ್.ಹನುಮಂತಯ್ಯ ಸರ್, ಕೆಪಿಸಿಸಿ ಮೀಡಿಯಾ ಪ್ಯಾನಲಿಸ್ಟ್  ಚೇರ್ಮನ್ ರವರ ಆದಂತಹ ಬಿ.ಎಲ್. ಶಂಕರ್ ಸರ್ ರವರಿಗೆ ಮತ್ತು ವಿಧಾನಪರಿಷತ್ ಸದಸ್ಯರು ಹಿರಿಯ ಕಾಂಗ್ರೆಸ್ ಮುಖಂಡರು ಬಿ.ಕೆ. ಹರಿಪ್ರಸಾದ್ ಸರ್ ರವರಿಗೆ ಮತ್ತು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಅಧ್ಯಕ್ಷರು ಶ್ರೀಮತಿ ಪುಷ್ಪ ಅಮರನಾಥ್  ರವರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ..

Leave A Reply