ಬಳ್ಳಾರಿ- ರಾಜ್ಯದಲ್ಲಿ ಬೆಳ್ಳಿಗೆಯಿಂದಲೇ ವರುಣನ ಆರ್ಭಟ ಸುರುವಾಗಿದೆ. ಕೆಲ ಹೊತ್ತು ಜಿಟಿ ಜಿಟಿ ಮಳೆ ಇದ್ದು, ನಂತರ ಧಾರಾಕಾರವಾಗಿ ಸುರಿಯುತ್ತಿದೆ. ಇದರಿಂದ ಜನರು ಕಂಗಾಲಾಗಿದ್ದಾರೆ. ಇನ್ನೂ ರಾಜ್ಯದಲ್ಲಿ 3-4 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಚಳಿಗಾಲದಲ್ಲಿ ಮಳೆಯಾಗುವುದರಿಂದ ತುಂಬಾ ತೊಂದರೆಯಾಗುತ್ತದೆ. ಕರೊನಾ ದಾಳಿ ಮತ್ತು ಇದೀಗ ಹಕ್ಕಿ ಜ್ವರ ಕೂಡಾ ಹೆಚ್ಚಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಮಧ್ಯ ಮಳೆಯಾಗುತ್ತಿದೆ. ಮಳೆ ಬಂದಾಗ ಸಾಮಾನ್ಯವಾಗಿ ಜ್ವರ, ಶೀತ ಬರುವುದು. ಆದರೇ ಕರೊನಾ ರೋಗದ ಲಕ್ಷಣವು ಇವೆ ಆಗಿರೊದರಿಂದ, ಇದರ ಬಗ್ಗೆ ಜನರು ಬೇಸತ್ತಿದ್ದಾರೆ.

 

Leave A Reply