ಹುರುಳಿಹಾಳು ಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಹಸಿರುಕರಣ ಗ್ರಾಮ ಎಂದು ಆಯ್ಕೆ ಮಾಡಿಕೊಂಡು ವಿಶ್ವ ಪರಿಸರ ದಿನದಂದು ಗ್ರಾಮದಲ್ಲಿ 900 ಹೆಚ್ಚು ಗಿಡಗಳನ್ನು ದೇವಸ್ಥಾನ ಮತ್ತು ಗ್ರಾಮದಲ್ಲಿನ ಅನೇಕ ಕಡೆಗಳಲ್ಲಿ ಇಂದು ಗಿಡಗಳನ್ನು ಹಾಕಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಹೊಂಬಾಳೆ ರೇವಣ್ಣ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಕುಮಾರ್ ರಾಜೇಶ್ ವಲಯ ಅರಣ್ಯ ಅಧಿಕಾರಿ ಸಂತೋಷ್ ಕೆಎನ್ ಉಪ ವಲಯ ಅರಣ್ಯಾಧಿಕಾರಿ ಸಾಮಾಜಿಕ ಅರಣ್ಯ ವಲಯ ಕೂಡ್ಲಿಗಿ ಇವರು ಪಾಲ್ಗೊಂಡಿದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

IMG-20210605-WA0020.jpg

Email

Ravi KUMAR

About Author

Ravi KUMAR

Leave A Reply