ಬೆಂಗಳೂರು- ಪವರ್ ಸ್ಟಾರ್ ಅಭಿನಯದ ಯುವರತ್ನ ಸಿನಿಮಾOTT ಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ. ಕನ್ನಡ ಹೆಸರಾಂತ ನಟ ಪವರ್ ಸ್ಟಾರ್ ಅಭಿನಯದ ಸಿನಿಮಾ ಭರ್ಜರಿಯಾಗಿ ಪ್ರದರ್ಶನ ನೀಡುತಿತ್ತು, ಆದ್ರೆ ಸರ್ಕಾರ ಕರೋನಾ ಸೋಂಕು ಹೆಚ್ಚಾಗುತ್ತದೆ ಎಂಬ ಕಾರಣ ನೀಡಿ ಚಿತ್ರಮಂದಿರದಲ್ಲಿ ಹಲವಾರು ರೂಲ್ಸ್ ಗಳನ್ನು ಹಾಕಿತ್ತು. ಅಲ್ಲದೇ ಚಿತ್ರಮಂದಿರಗಳಲ್ಲಿ ಚನರು ಬರುವುದಕ್ಕೆ ಸಹ ನಿರ್ಬಂಧಗಳನ್ನು ಹೇರಿತ್ತು. ಹೀಗಾಗಿ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ. ಥಿಯೇಟರ್ ಗಳಲ್ಲಿ ರಿಲೀಸ್ ಆದ ಒಂದೇ ವಾರಕ್ಕೆ OTT ಯಲ್ಲಿ ಯುವರತ್ನ ತೆರೆಕಾಣಲಿದೆ. ಏಪ್ರಿಲ್ 9ರಂದು ಒಟಿಟಿಯಲ್ಲಿ ಯುವರತ್ನ ರಿಲೀಸ್. ಕೊರೊನಾ ನಿಯಮದಿಂದ ಬೇಸತ್ತ ಚಿತ್ರ ತಂಡದಿಂದ OTT ಮೊರೆ ಹೋಗಿದೆ.
ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow
ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/